Command Palette
Search for a command to run...
ಹಳೆ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

Unknown Author
7/13/2025

ಮಡಿಕೇರಿ: ಜುಲೈ 5 ನೋಡಣ ಬನ್ನಿ ನಮ್ಮೂರ ಸರ್ಕಾರಿ ಶಾಲೆಯ ಅಂದ ಚೆಂದವ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಕ್ರೀಡಾ ತಂಡ (1988 - 89 ) ವತಿಯಿಂದ ದಿನಾಂಕ ಜುಲೈ 5 ರಂದು ಹಮ್ಮಿಕೊಂಡಿದ್ದ ಮುಳ್ಳೂರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆಯು ನಡೆಯಿತು.1988-89 ಇಸವಿಯಲ್ಲಿ ಮುಳ್ಳೂರು ಮತ್ತು ನಿಡ್ತ ಶಾಲೆಯಲ್ಲಿ ಓದಿದ ಮಕ್ಕಳು ಇಂದು ಸಮಾಜದ ಜವಾಬ್ದಾರಿಯತ ಪ್ರಜೆಗಳಾಗಿ ಬೆಳೆದು ತಾವು ಓದಿದ ಸರ್ಕಾರಿ ಶಾಲೆಯ ಶಿಕ್ಷಕರನ್ನು ನೆನಪಿಸಿಕೊಂಡು ಅವರನ್ನು ಗುರುತಿಸಿ ಸನ್ಮಾನಿಸುವಂತಹ ಮಹತ್ತರವಾದ ಕಾರ್ಯದೊಂದಿಗೆ ತಾವುಗಳು ಓದಿದ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಅಲ್ಲಿಯ ವಿದ್ಯಾರ್ಥಿಗಳಿಗೆ ಸಮಸ್ತ್ರವನ್ನು ವಿತರಿಸುವ ಮತ್ತು ಶಾಲೆಯ ಕೊರತೆಗಳನ್ನ ಗಮನಿಸಿ ಅವುಗಳನ್ನು ಪರಿಹರಿಸುವ ಭರವಸೆಯನ್ನು ನೀಡುವುದರೊಂದಿಗೆ ಮಹತ್ತರವಾದ ಕಾರ್ಯವನ್ನು ಮಾಡಿದರು ಈ ಒಂದು ಕಾರ್ಯಕ್ರಮವು ಶಾಲಾ ಶಿಕ್ಷಕರಾದ ಜಾನ್ ಪಾಲ್ ಡಿಸೋಜ ರವರ ನಿರೂಪಣೆ, ಶಾಲಾ ಮಕ್ಕಳ ಪ್ರಾರ್ಥನೆ ಹಾಗೂ ನಿವೃತ್ತ ಶಿಕ್ಷಕರಾದ ಡಿ ಬಿ ಸೋಮಪ್ಪನವರು ಮತ್ತು ಪಂಚಾಯಿತಿಯ ಅಧ್ಯಕ್ಷರಾದ ಅಶೋಕ್ ಟಿ ಕೆ ರವರು ಜ್ಯೋತಿ ಬೆಳಗಿಸಿ ಉದ್ಘಾಟಿಸುವುದರೊಂದಿಗೆ ಆರಂಭಗೊಂಡಿತು. ಸಂಘದ ಅಧ್ಯಕ್ಷರಾದ ಎಂ ಸಿ ಜಯಕುಮಾರ್ ರವರು ಮಾತನಾಡಿ "ನಾವೆಲ್ಲ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿದ್ದು, ನಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಕಳುಹಿಸುತಿದ್ದೇವೆ. ಈ ಶಾಲೆಯು ಒಂದು ಅದ್ಭುತ, ವಿಸ್ಮಯ, ಚಮತ್ಕಾರ ಮತ್ತು ನನ್ನನ್ನುಮೂಕನನ್ನಾಗಿಸಿದೆ, ವೈಜ್ಞಾನಿಕವಾಗಿ ಭೌತಿಕವಾಗಿ, ಕ್ರಿಯಾತ್ಮಕವಾಗಿ, ನಮಗೆ ಕಲ್ಪನಾತೀತವಾದ, ಅಭೂತಪೂರ್ವ ಬೋಧನಾ ಜಗತ್ತನ್ನು ಸೃಷ್ಟಿಸಿದೆ. ಈ ಸರ್ಕಾರಿ ಶಾಲೆ ಹೇಳಲು ಮಾತ್ರವೇ ಇದು ಕಿರಿಯ ಶಾಲೆ ಆದರೇ ರಾಷ್ಟ್ರ ಮತ್ತು ವಿಶ್ವಸ್ಥರದ ಬೋಧನಾ ಮಟ್ಟವಿದೆ, ತಮ್ಮಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಶಿಕ್ಷಕರ ಕಲ್ಪನೆಯಿಂದ ಸೌರ ಮಂಡಲ, ಸ್ಮಾರ್ಟ್ ಕ್ಲಾಸ್ ಹೀಗೆ ಹತ್ತು ಹಲವು ಪರಿಕಲ್ಪನೆಗಳು ಮೂಡಿಬಂದಿದೆ, ಇದು ನಿಜಕ್ಕೂ ವಿದ್ಯಾ ದೇಗುಲವೇ ಸರಿ ನಮಗೆ ಕೈ ಮುಗಿದು ಒಳಗೆ ಬರಬೇಕೆಂದು ಅನಿಸಿದೆ " ಎಂದು ಅಭಿಪ್ರಾಯ ಪಟ್ಟರು. ಯಸ್,ಡಿ ಎಂ ಸಿ ಅಧ್ಯಕ್ಷರಾದ ಪಂಕಜ ರವರು, ಸ್ಥಳೀಯರಾದ ಸುಬ್ಬಪ್ಪ ಮತ್ತು ನಿವೃತ್ತ ಶಿಕ್ಷಕಿಯವರಾದ ಸ್ವಾತಿ ರವರು ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿದರು, ಮಾಜಿ ಸೈನಿಕರಾದ ಮುರುಗನ್ ರವರು ಸ್ವಾಗತಿಸಿ ಮತ್ತು ಮಾಜಿ ಸೈನಿಕರಾದ ರಾಮಕೃಷ್ಣ ಎಂ ಕೆ ರವರು ವಂದಿಸಿದರು ಸಂಘದ ಸದಸ್ಯರಾದ ಸುನಿಲ್ ಗೌಡಳ್ಳಿ, ರೇಖಲೋಕೇಶ್, ಹೇಮಲತಾ, ಮಲ್ಲೇಶ್ ಎಚ್ ಸ್, ವೀರಭದ್ರಪ್ಪ, ಯೋಗೇಶ್ , ಗಣೇಶ್, ಮಣಿ ಮತ್ತು ಮೋಹನಾಕ್ಷಿ ಜೆ,ಟಿ ಉದಯ್, ಅಶೋಕ, ಉಪಸ್ಥಿತರಿದ್ದರು ಯಸ್,ಡಿ ಎಂ ಸಿ ಅಧ್ಯಕ್ಷರಾದ ಪೂಜಾ, ಗ್ರಾಮ ಪಂಚಾಯಿತಿ ಸದಸ್ಯರಾದ ತೀರ್ಥನಂದ, ವೆಂಕಟೇಶ್, ಕಾರ್ತಿಕ್, ಆನಂದ್ ಮತ್ತು ಪುಟ್ಟಸ್ವಾಮಿ ಉಪಸ್ಥಿರಿದ್ದರು, ಸಿ ಆರ್ ಪಿ ಯವರಾದ ದಿನೇಶ್, , ಸರಳ ವ್ಯಕ್ತಿತ್ವ ರಾಜ್ಯ ಪ್ರಶಸ್ತಿ ಹಾಗೂ ಮುಖ್ಯೋಪಾಧ್ಯರು ವಿಜೇತರಾದ ಸತೀಶ್, ಜ್ಞಾನದೀಪ ಶಿಕ್ಷಕಿ ಶೀಲಾ, ಶಾಲಾ ಮಕ್ಕಳ ಸಹಯೋಗದಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ವರದಿ: ಎಂ ಸಿ, ಜಯಕುಮಾರ್


ವಿಶ್ವಕರ್ಮ ಕ್ರಿಶ್ಚಿಯನ್ ರದ್ದುಪಡಿಸಿ ಹಾಸನ ವಿ...

Nannuru-team
0

ಹೆಬ್ಬಾಳ ಮೇಲ್ ಸೇತುವೆ ಓಪನ್ ವಾಹನ ಸವಾರರು ಫುಲ...

Nannuru-team
0

ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು

Nannuru-team
0

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಶ್ರೀಗಳಾದ ಶ...

Nannuru-team
0

ಬಸವತತ್ವವಾದಿ ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾ...

Nannuru-team
0

ಬಸವತತ್ವವಾದಿ ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾ...

Nannuru-team
0

ನಿಮ್ಮ ಕೈಯಲ್ಲಿ ಇರುವ ಮೊಬೈಲ್ ಫೊನ್ ನಿಮ್ಮ ಜೀವ...

Nannuru-team
0

ನಿರ್ದೇಶಕ ಶ್ರೀಮುರಳಿಮೋಹನ ನಿಧನ

Nannuru-team
0

ಇವರ ಭರ್ಜರಿ ಡಾನ್ಸ ವಿಡಿಯೋ ಫುಲ್ ವೈರಲ್

Nannuru-team
0

ಶ್ರೀ ನುಲಿಯ ಚಂದಯ್ಯ ಜಯಂತಿ ಆಚಾರಣೆ

Nannuru-team
0

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಉದ್ಯೋಗಿಗಳಿ...

Nannuru-team
0

ಶನಿವಾರ ಸಂತೆಯ ಶ್ರೀಕಾಳಿಕಾಂಬ ದೇವಾಲಯದಲ್ಲಿ ಋಗ...

Nannuru-team
0

ಬೆಂಗಳೂರಿನ ದೇವಶಿಲ್ಪಿವಿಶ್ವಕರ್ಮ ದೇವಸ್ಥಾನದಲ್...

Nannuru-team
0

ಬೆಂಗಳೂರಿಗರಿಗೆ ಸಿಹಿ ಸುದ್ದಿ

Nannuru-team
0

ಕನ್ನಡದ ಯುವನಟ ಸಂತೋಷ್ ಅಗಲಿಕೆಯಿಂದ ಕನ್ನಡ ಚಲ...

Nannuru-team
0
ಕನ್ನಡದ ಯುವನಟ ಸಂತೋಷ್ ಅಗಲಿಕೆಯಿಂದ ಕನ್ನಡ ಚಲ...

Nannuru-team
0

test upload 1

Nannuru-team
0

ಒಂದೆ ವಧುವನ್ನು ವರಿಸಿದ ಸಹೋದರರು

Nannuru-team
0
idk either

Nannuru-team
0
tst 3

Nannuru-team
0
idk 2

Nannuru-team
0
idk

Nannuru-team
0

ಅಜ್ಜಿಯೊಂದಿಗಿನ ಬಾಲ್ಯದ ನೆನಪುಗಳನ್ನ ಮರೆಯೊದು...

Nannuru-team
0

ಹಾಸನ ನಗರದ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯದಲ...

Nannuru-team
0

ಉಪಕರ್ಮ ಅಂದರೆ ಏನು ಯಾವಾಗ

Nannuru-team
0

ಇದನ್ನ ತಿಂದಿದ್ದರಿಂದ ಕೆ ಎಸ್ ಆರ್ ಟಿ ಸಿ ಚಾಲಕ...

Nannuru-team
0

ಮೋಕೆದ ಸಿಂಗಾರಿ ಈ ಹಾಡು ಬರೆದವರು ಯಾರು ಗೊತ್ತ....

Unknown Author
0

ನೀರು ಕುಡಿಸಲು ಹೋದ ಕುರಿಗಾಹಿಗಳ ಮೇಲೆ ಹಲ್ಲೆ.....

Nannuru-team
0

ಪುತ್ತೂರಿನ ಸಂತ್ರಸ್ತೆಯ ಮನೆಗೆ ಕಾಂಗ್ರೆಸ್ ನಾಯ...

Nannuru-team
0

ಹಾಸನದ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಲ್ಲಿ ಪ್...

Nannuru-team
0

ಖ್ಯಾತ WWE ಪಟು ಹುಲ್ಕು ಹೋಗನ್ ನಿಧನ

Nannuru-team
0

ಅಟಲ್ ಸಾರಿಗೆ: ಬೆಂಗಳೂರಿನ ಬಜೆಟ್ ಬಸ್ಸುಗಳ ಗೆಜ...

Nannuru-team
0

ಒಂದೆ ವಧುವನ್ನು ವರಿಸಿದ ಸಹೋದರರು

Nannuru-team
0

ಹಾಸನದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಕೊನೆ ಆಷಾ...

Nannuru-team
0

ಮಳೆಗಾಲವು ಮಲೆನಾಡಿಗರ ಸ್ವರ್ಗ

Nannuru-team
0

ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ

Nannuru-team
0

ದಕ್ಷಿಣ ಭಾರತದ ಬಹುಭಾಷ ನಟಿ ಬಿ ಸರೋಜದೇವಿ ನಿಧನ

Nannuru-team
0

ಮೈಸೂರಿನಲ್ಲಿ ಖ್ಯಾತ ಪತ್ರಕರ್ತ ಶ್ರಿ ಕೆ,ಬಿ,ಗಣ...

Unknown Author
0

ಹಳೆ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಸ...

Unknown Author
0

ಮಳೆ ಬಂತು ಮಳೆ ಬಂತು

Unknown Author
0

ಹಾಸನ ನಗರ ಮಹಾಪಾಲಿಕೆಯ ಮೇಯರ್ ಎಂ ಚಂದ್ರೆಗೌಡರು...

Unknown Author
0

ಬೆಂಗಳೂರು ಟೌನ್ ಹಾಲ್ ನಲ್ಲಿ ವಿಶ್ವಕರ್ಮ ಸಮಾಜ ...

Unknown Author
0

ಶನಿವಾರಸಂತೆಯ ಕಾಳಿಕಾಂಬ ದೇವಾಲಯದ ವಾರ್ಷಿಕೋತ್ಸ...

Unknown Author
0

Chitradurga

Unknown Author
0