ಹಳೆ ಮಿತ್ರರನ್ನು ಒಗ್ಗೂಡಿಸಿದ ವಾಟ್ಸಪ್

Nannuru-team

Nannuru-team

1/19/2026

ಹಳೆ ಮಿತ್ರರನ್ನು ಒಗ್ಗೂಡಿಸಿದ ವಾಟ್ಸಪ್

ಮಡಿಕೇರಿ:19-01-2026 ಸೋಮವಾರ: ಕೊಡಗು ಜಿಲ್ಲೆಯ ಉತ್ತರ ಭಾಗದಲ್ಲಿರುವ ಒಂದು ಪುಟ್ಟ ಪಟ್ಟಣ ಶನಿವಾರಸಂತೆ ಈ ಶನಿವಾರಸಂತೆಯಲ್ಲಿ ಒಂದು ಶಿಕ್ಷಣ ಸಂಸ್ಥೆಯ ಹೆಸರು ಭಾರತಿವಿದ್ಯಾಸಂಸ್ಥೆ,ಈ ಶಾಲೆಯು ಅದೇಷ್ಟೊ ವಿದ್ಯಾದಾನ ಮಾಡಿದ ಶಾಲೆ , ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಸಮಾಜದಲ್ಲಿ ಸಜ್ಜನ ವ್ಯಕ್ತಿಗಳಾಗಿದ್ದಾರೆ, ಸರಕಾರಿ ನೌಕರಿಯಲ್ಲಿ ಇದ್ದಾರೆ, ಉತ್ತಮ ಜೀವನವನ್ನು ಕಟ್ಟಿಕೊಂಡಿರುವರು, ಇಂತ ಶಾಲೆಯಲ್ಲಿ 1993-94 ರಲ್ಲಿ ಎಸ್ ಎಸ್ ಎಲ್ ಸಿ ಓದಿದ ವಿದ್ಯಾರ್ಥಿಗಳು ಒಂದೆಡೆ ಸೇರಿ ಮರೆತುಹೊಗಿದ್ದ ತಮ್ಮ ಮಿತ್ರರನ್ನ ಸಂದಿಸಿದರು ಸಮಾಗಮಹೊಂದಿದರು, ಸಂತೋಷವನ್ನ ಹಂಚಿಕೊಂಡರು, ಈ ಕಾರ್ಯಕ್ರಮವು ಭಾರತಿವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಿತು, ಬೆಂಗಳೂರಿನ ಠಾಣೆಯೊಂದರ ಸಬ್ ಇನ್ಸಪೆಕ್ಟರ್ ಶ್ರೀ ಲೋಕೇಶ್ ತ್ಯಾಗರಾಜ ಕಾಲೋನಿ, ವಕೀಲರಾಗಿರುವ ಶ್ರೀಸಿ,ಕೆ,ಹರೀಶ್,ಶಿಕ್ಷಕಿಯರಾದ ಶ್ರೀ ಜ್ಯೊತಿ , ರೇಣುಕ, ಸಹಪಾಠಿಗಳಾದ ಕೀರ್ತಿ, ಲೋಹಿತ, ತೇಜಸ್ವಿನಿ, ಸತೀಶ್ ಮುಳ್ಳೂರು, ಉಷ, ಶ್ಯಾಮಲ, ಗಿರೀಶ್, ಧರ್ಮಪ್ಪ, ಕುಮಾರಸ್ವಾಮಿ, ಬಸವರಾಜು, ಅಲ್ಮಾಸ್ ನಿಗರ್, ಮುರುಗೇಶ್, ವಸಂತ್, ವನಜಾಕ್ಷಿ,ಬಬಿತ, ಚಂದ್ರ ಕಲಾ, ವೀರೇಶ್,ದೇವರಾಜ್, ರಾಜಶೇಖರ,ಪ್ರವೀಣ, ಸುಚಿತ್ರ, ವೆಂಕಪ್ಪಪುಜಾರಿ,ವೇದವತಿ, ಸಂಪಿಗೆದಾಳು ಕುಶ, ಸುಧಾ, ಸುರೇಶ, ಹರಿಣಿ, ಶೋಬ,ಲೀಲಾ, ಹರಿಣಾಕ್ಷಿ, ವನಜಾಕ್ಷಿ, ಜಯಮ್ಮ, ಬೆಂಗಳೂರು,ತುಮಕೂರು, ಚನ್ನರಾಯಪಟ್ಟಣ,ಹಾಸನ, ಊರುಗಳಿಂದ ಬಂದಿದ್ದರು, ಸೇರಿದಂತೆ 35 ಮಿತ್ರರು ಭಾಗವಹಿಸಿ ಸಂತೋಷ ಪಟ್ಟರು, ಇವರೆಲ್ಲರನ್ನು ಒಗ್ಗೂಡಿಸಿದ್ದು ವ್ಯಾಟ್ಸಪ್ ಗ್ರೂಪ್,