ವಿಶ್ವಕರ್ಮ ಹೆಣ್ಣುಮಕ್ಕಳ ಅಭಿವೃದ್ದಿಗೆ ನಮ್ಮ ಮೊದಲ ಆದ್ಯತೆ
Unknown Author
10/19/2025

ದಿನಾಂಕ 16 .10.2025 ನೇ ಗುರುವಾರ ದೊಂದು. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕು ಹೊಸದುರ್ಗ ಶ್ರೀ ಕಾಳಿಕಾಂಬ ದೇವಸ್ಥಾನ ಬೀದಿಯ.ತಾಲೂಕ್ ವಿಶ್ವಕರ್ಮ ಮಹಿಳಾ ಅಭಿವೃದ್ಧಿ ಸಂಘ ರಿ ಕಚೇರಿಯಲ್ಲಿ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ ಕರ್ನಾಟಕ ಸರ್ಕಾರ ಬೆಂಗಳೂರು ನೂತನ ರಾಜ್ಯಾಧ್ಯಕ್ಷರಾದ ಶ್ರೀ ಸುಜ್ಞಾನಮೂರ್ತಿ. ಪಿ ರವರಿಗೆ ಅಭಿನಂದನಾ ಸಮಾರಂಭವನ್ನು ಸಂಘದ ವತಿಯಿಂದ ಆಯೋಜಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ವಾಣಿ ತ್ಯಾಗರಾಜ್ ಕಾರ್ಯದರ್ಶಿ ಲತಾ ಮಂಜುನಾಥಚಾರ್ ಉಪಾಧ್ಯಕ್ಷರಾದ ಯಶೋದಮ್ಮ ನಾಗರಾಜ ಚಾರ್ ಕೋಶಧ್ಯಕ್ಷರಾದ ಶ್ಯಾಮಲ ಶ್ರೀಧರಾಚಾರ್ ಶ್ರೀಮತಿ ಯಶೋದಮ್ಮ ಶಂಕರಾಚಾರ್ , ಸುಮ ವಿಶ್ವನಾಥಾಚಾರ್ , ಚಂದ್ರಕಲಾ ತೀರ್ಥಾಚಾರ್ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ ಸಂದರ್ಭ



