ಮೈಸೂರಿನಲ್ಲಿ ಖ್ಯಾತ ಪತ್ರಕರ್ತ ಶ್ರಿ ಕೆ,ಬಿ,ಗಣಪತಿ ನಿಧನ
Unknown Author
7/13/2025

ಮೈಸೂರು: ಜುಲೈ13 ಮೈಸೂರಿನ ಖ್ಯಾತ ಪತ್ರಕರ್ತರು ಮೈಸೂರು ಮಿತ್ರ ಪತ್ರಿಯ ಸಂಪಾದಕರಾಗಿದ್ದ ಶ್ರೀ ಕೆ,ಬಿ,ಗಣಪತಿ 85 ರವರು ತೀವ್ರ ಹೃದಯಾಘಾತದಿಂದ ನಿಧನರಾಗಿರುವರೆಂದು ವರದಿಯಾಗಿದೆ, ಇವರು ಮೂಲತಹಃ ಕೊಡಗಿನವರಾಗಿದ್ದು ಬಿ ಎ ಬಿಲ್ ಪದವಿದರರರಾಗಿದ್ದು ವಕೀಲರಾಗಿವೃತ್ತಿಯನ್ನು ಪ್ರಾರಂಭಿಸಿದ್ದರು,2001 ರಲ್ಲಿ ರಾಜ್ಯ ಮಾಧ್ಯಮ ಅಕಾಡಮಿಯ ಪ್ರಶಸ್ತಿಯನ್ನು ಪಡೆದಿದ್ದರು, 1978 ರಲ್ಲಿ ಮೈಸೂರು ಮಿತ್ರ ಪತ್ರಿಕೆಯನ್ನು ಪ್ರಾರಂಭಿಸಿದ್ದರು,




