Command Palette

Search for a command to run...

ದಕ್ಷಿಣ ಭಾರತದ ಬಹುಭಾಷ ನಟಿ ಬಿ ಸರೋಜದೇವಿ ನಿಧನ

Nannuru-team

Nannuru-team

7/14/2025

ದಕ್ಷಿಣ ಭಾರತದ ಬಹುಭಾಷ ನಟಿ ಬಿ ಸರೋಜದೇವಿ ನಿಧನ

ಬಿಸರೋಜದೇವಿ ಕನ್ನಡದ ಹಿರಿಯ ಚಲನಚಿತ್ರತಾರೆಯರಲ್ಲಿ ಒಬ್ಬರು. ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಮನಮೊಹಕವಾಗಿ ಅಭಿನಯಿಸಿದ್ದರು, ಬಿ.ಸರೋಜಾದೇವಿ ಬಭ್ರುವಾಹನ ಚಿತ್ರದಲ್ಲಿ ಚಿತ್ರಾಂಗದೆಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಭಾರತೀಯ ನಟಿ. ಅವರು ಏಳು ದಶಕಗಳಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಆಕೆಯನ್ನು ಕನ್ನಡದಲ್ಲಿ "ಅಭಿನಯ ಸರಸ್ವತಿ" ಮತ್ತು ತಮಿಳಿನಲ್ಲಿ "ಕನ್ನಡತು ಪೈಂಗಿಲಿ" (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ. ಅವರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ಬಿ.ಸರೋಜದೇವಿ ಜನನ ಬಿ.ಸರೋಜದೇವಿ[೧] ೭ ಜನವರಿ ೧೯೪೨ ಬೆಂಗಳೂರು, ಮೈಸೂರು ರಾಜ್ಯ, ಬ್ರಿಟಿಷ್ ಇಂಡಿಯಾ ಮರಣ ೧೪ ಜುಲೈ ೨೦೨೫ ವೃತ್ತಿ ನಟಿ ಸಕ್ರಿಯರಾಗಿದ್ದ ವರ್ಷಗಳು ೧೯೫೫-ಪ್ರಸ್ತುತ ಸಂಗಾತಿ ಶ್ರೀಹರ್ಷ(೧೯೬೭-೧೯೮೬) ೧೭ ನೇ ವಯಸ್ಸಿನಲ್ಲಿ, ಅವರನ್ನು ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂದೂ ಕರೆದರು. ಸರೋಜಾದೇವಿ ಅವರು ತಮ್ಮ ಕನ್ನಡ ಚಲನಚಿತ್ರ ಮಹಾಕವಿ ಕಾಳಿದಾಸ (೧೯೫೫) ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದರು. ಅವರು ಪಾಂಡುರಂಗ ಮಹಾತ್ಯಂ (೧೯೫೭) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ೧೯೭೦ ರ ದಶಕದ ಅಂತ್ಯದವರೆಗೆ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದರು. ತಮಿಳು ಚಲನಚಿತ್ರ ನಾಡೋಡಿ ಮನ್ನನ್ (೧೯೫೮) ಅವರನ್ನು ತಮಿಳು ಚಿತ್ರರಂಗದ ಅಗ್ರ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿತು. ೧೯೬೭ ರಲ್ಲಿ ಅವರ ಮದುವೆಯ ನಂತರ, ಅವರು ೧೯೭೪ ರವರೆಗೆ ತಮಿಳು ಚಲನಚಿತ್ರಗಳಲ್ಲಿ ಬೇಡಿಕೆಯ ನಟಿಯಾಗಿ ಎರಡನೇ ಸ್ಥಾನದಲ್ಲಿ ಮುಂದುವರೆದರು, ಆದರೆ ಅವರು ೧೯೫೮ ರಿಂದ ೧೯೮೦ ರವರೆಗೆ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಅಗ್ರ ನಟಿಯಾಗಿ ಮುಂದುವರೆದರು. ಪೈಘಮ್ (೧೯೫೯) ದಿಂದ ಪ್ರಾರಂಭಿಸಿ ೧೯೬೦ ರ ದಶಕದ ಮಧ್ಯಭಾಗದವರೆಗೆ ಅವರು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದರು. ೧೯೫೫ ಮತ್ತು ೧೯೮೪ ರ ನಡುವಿನ ೨೯ ವರ್ಷಗಳಲ್ಲಿ ಸತತ ೧೬೧ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.[೩] ಸರೋಜಾ ದೇವಿಯವರು ೧೯೬೯ ರಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಶ್ರೀ ಮತ್ತು ೧೯೯೨ ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ, ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು. ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದರು. ಆರಂಭಿಕ ಜೀವನ ಬದಲಾಯಿಸಿ ಸರೋಜಾದೇವಿಯವರು ಬೆಂಗಳೂರು, ಮೈಸೂರು ಸಾಮ್ರಾಜ್ಯ (ಈಗಿನ ಬೆಂಗಳೂರು, ಕರ್ನಾಟಕ)ದಲ್ಲಿ ೭ ಜನವರಿ ೧೯೩೮ ರಂದು ವೊಕ್ಕಲಿಗ ಕುಟುಂಬದಲ್ಲಿ ಜನಿಸಿದರು.[೪][೫] ಸರೋಜಾದೇವಿ ಅವರಿಗೆ ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ ಇತ್ತು. ಆಕೆಯ ತಂದೆ ಭೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು ಮತ್ತು ತಾಯಿ ರುದ್ರಮ್ಮ ಗೃಹಿಣಿಯಾಗಿದ್ದರು. ಅವಳು ಅವರ ನಾಲ್ಕನೇ ಮಗಳು. ಭೈರಪ್ಪ ಆಕೆಗೆ ನೃತ್ಯ ಕಲಿಯಲು ಹೇಳಿದರು ಮತ್ತು ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು. ಯುವತಿಯಾದ ಸರೋಜಾ ದೇವಿಯು ಆಕೆಯ ತಂದೆ ಸ್ಟುಡಿಯೋಗಳಿಗೆ ಆಗಾಗ್ಗೆ ಜೊತೆಯಾಗುತ್ತಿದ್ದರು.[೬] ಆಕೆಯ ತಾಯಿ ಆಕೆಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ನೀಡಿದರು: ಈಜುಡುಗೆಗಳು ಮತ್ತು ತೋಳಿಲ್ಲದ ಬ್ಲೌಸ್ಗಳಿಲ್ಲ, ಅವರು ತಮ್ಮ ವೃತ್ತಿಜೀವನದ ಉಳಿದ ಅವಧಿಗೆ ಇದನ್ನು ಅನುಸರಿಸಿದರು. ಅವಳು ೧೩ ನೇ ವಯಸ್ಸಿನಲ್ಲಿ ಒಂದು ಸಮಾರಂಭದಲ್ಲಿ ಹಾಡುತ್ತಿದ್ದಾಗ, ಅದನ್ನ ಕಂಡು ಬಿ.ಆರ್. ಕೃಷ್ಣಮೂರ್ತಿ‍ಯವರು ಚಿತ್ರದ ಪ್ರಸ್ತಾಪ ಮಾಡಿದಾಗ, ಅವಳು ಅದನ್ನು ನಿರಾಕರಿಸಿದಳು.[೭] ಬಹುಭಾಷಾತಾರೆ ಬದಲಾಯಿಸಿ ಕನ್ನಡದಲ್ಲಿ ಡಾ.ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯಕುಮಾರ್ ಅವರ ಜೊತೆ ನಟಿಸಿದರು. ತೆಲುಗಿನಲ್ಲಿ ಎ. ನಾಗೇಶ್ವರರಾವ್, ಎನ್.ಟಿ. ರಾಮರಾವ್ ಅವರ ಜೊತೆ ನಟಿಸಿದರು. ಅವರ ನಿಧನಕ್ಕೆ ಹಿರಿಯ ಗಣ್ಯರು ಸಂತಾಪ ಸೂಚಿಸಿರುವರು, ಇವರ ಹುಟ್ಟೂರು ರಾಮನಗರ ಜಿಲ್ಲೆಯ ಚನ್ನಪಟ್ಟಣದ ದಶವಾರ ಗ್ರಾಮ, ಇವರ ನಿಧನದಿಂದ ಕನ್ನಡ ಚಿತ್ರರಂಗದ ಹಳೆಯ ಕೊಂಡಿಯೊಂದು ಕಳಚಿದಂತೆ ಆಗಿದೆ,

User avatar
placeholder

ವಿಶ್ವಕರ್ಮ ಕ್ರಿಶ್ಚಿಯನ್ ರದ್ದುಪಡಿಸಿ ಹಾಸನ ವಿ...

author

Nannuru-team

0

placeholder

ಹೆಬ್ಬಾಳ ಮೇಲ್ ಸೇತುವೆ ಓಪನ್ ವಾಹನ ಸವಾರರು ಫುಲ...

author

Nannuru-team

0

placeholder

ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು

author

Nannuru-team

0

placeholder

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಶ್ರೀಗಳಾದ ಶ...

author

Nannuru-team

0

placeholder

ಬಸವತತ್ವವಾದಿ ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾ...

author

Nannuru-team

0

placeholder

ಬಸವತತ್ವವಾದಿ ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾ...

author

Nannuru-team

0

placeholder

ನಿಮ್ಮ ಕೈಯಲ್ಲಿ ಇರುವ ಮೊಬೈಲ್ ಫೊನ್ ನಿಮ್ಮ ಜೀವ...

author

Nannuru-team

0

placeholder

ನಿರ್ದೇಶಕ ಶ್ರೀಮುರಳಿಮೋಹನ ನಿಧನ

author

Nannuru-team

0

placeholder

ಇವರ ಭರ್ಜರಿ ಡಾನ್ಸ ವಿಡಿಯೋ ಫುಲ್ ವೈರಲ್

author

Nannuru-team

0

placeholder

ಶ್ರೀ ನುಲಿಯ ಚಂದಯ್ಯ ಜಯಂತಿ ಆಚಾರಣೆ

author

Nannuru-team

0

placeholder

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಉದ್ಯೋಗಿಗಳಿ...

author

Nannuru-team

0

placeholder

ಶನಿವಾರ ಸಂತೆಯ ಶ್ರೀಕಾಳಿಕಾಂಬ ದೇವಾಲಯದಲ್ಲಿ ಋಗ...

author

Nannuru-team

0

placeholder

ಬೆಂಗಳೂರಿನ ದೇವಶಿಲ್ಪಿವಿಶ್ವಕರ್ಮ ದೇವಸ್ಥಾನದಲ್...

author

Nannuru-team

0

placeholder

ಬೆಂಗಳೂರಿಗರಿಗೆ ಸಿಹಿ ಸುದ್ದಿ

author

Nannuru-team

0

placeholder

ಕನ್ನಡದ ಯುವನಟ ಸಂತೋಷ್ ಅಗಲಿಕೆಯಿಂದ ಕನ್ನಡ ಚಲ...

author

Nannuru-team

0

ಕನ್ನಡದ ಯುವನಟ ಸಂತೋಷ್ ಅಗಲಿಕೆಯಿಂದ ಕನ್ನಡ ಚಲ...

author

Nannuru-team

0

placeholder

test upload 1

author

Nannuru-team

0

placeholder

ಒಂದೆ ವಧುವನ್ನು ವರಿಸಿದ ಸಹೋದರರು

author

Nannuru-team

0

idk either

author

Nannuru-team

0

tst 3

author

Nannuru-team

0

idk 2

author

Nannuru-team

0

idk

author

Nannuru-team

0

placeholder

ಅಜ್ಜಿಯೊಂದಿಗಿನ ಬಾಲ್ಯದ ನೆನಪುಗಳನ್ನ ಮರೆಯೊದು...

author

Nannuru-team

0

placeholder

ಹಾಸನ ನಗರದ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯದಲ...

author

Nannuru-team

0

placeholder

ಉಪಕರ್ಮ ಅಂದರೆ ಏನು ಯಾವಾಗ

author

Nannuru-team

0

placeholder

ಇದನ್ನ ತಿಂದಿದ್ದರಿಂದ ಕೆ ಎಸ್ ಆರ್ ಟಿ ಸಿ ಚಾಲಕ...

author

Nannuru-team

0

placeholder

ಮೋಕೆದ ಸಿಂಗಾರಿ ಈ ಹಾಡು ಬರೆದವರು ಯಾರು ಗೊತ್ತ....

author

Unknown Author

0

placeholder

ನೀರು ಕುಡಿಸಲು ಹೋದ ಕುರಿಗಾಹಿಗಳ ಮೇಲೆ ಹಲ್ಲೆ.....

author

Nannuru-team

0

placeholder

ಪುತ್ತೂರಿನ ಸಂತ್ರಸ್ತೆಯ ಮನೆಗೆ ಕಾಂಗ್ರೆಸ್ ನಾಯ...

author

Nannuru-team

0

placeholder

ಹಾಸನದ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಲ್ಲಿ ಪ್...

author

Nannuru-team

0

placeholder

ಖ್ಯಾತ WWE ಪಟು ಹುಲ್ಕು ಹೋಗನ್ ನಿಧನ

author

Nannuru-team

0

placeholder

ಅಟಲ್ ಸಾರಿಗೆ: ಬೆಂಗಳೂರಿನ ಬಜೆಟ್ ಬಸ್ಸುಗಳ ಗೆಜ...

author

Nannuru-team

0

placeholder

ಒಂದೆ ವಧುವನ್ನು ವರಿಸಿದ ಸಹೋದರರು

author

Nannuru-team

0

placeholder

ಹಾಸನದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಕೊನೆ ಆಷಾ...

author

Nannuru-team

0

placeholder

ಮಳೆಗಾಲವು ಮಲೆನಾಡಿಗರ ಸ್ವರ್ಗ

author

Nannuru-team

0

placeholder

ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ

author

Nannuru-team

0

placeholder

ದಕ್ಷಿಣ ಭಾರತದ ಬಹುಭಾಷ ನಟಿ ಬಿ ಸರೋಜದೇವಿ ನಿಧನ

author

Nannuru-team

0

placeholder

ಮೈಸೂರಿನಲ್ಲಿ ಖ್ಯಾತ ಪತ್ರಕರ್ತ ಶ್ರಿ ಕೆ,ಬಿ,ಗಣ...

author

Unknown Author

0

placeholder

ಹಳೆ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಸ...

author

Unknown Author

0

placeholder

ಮಳೆ ಬಂತು ಮಳೆ ಬಂತು

author

Unknown Author

0

placeholder

ಹಾಸನ ನಗರ ಮಹಾಪಾಲಿಕೆಯ ಮೇಯರ್ ಎಂ ಚಂದ್ರೆಗೌಡರು...

author

Unknown Author

0

placeholder

ಬೆಂಗಳೂರು ಟೌನ್ ಹಾಲ್ ನಲ್ಲಿ ವಿಶ್ವಕರ್ಮ ಸಮಾಜ ...

author

Unknown Author

0

placeholder

ಶನಿವಾರಸಂತೆಯ ಕಾಳಿಕಾಂಬ ದೇವಾಲಯದ ವಾರ್ಷಿಕೋತ್ಸ...

author

Unknown Author

0

placeholder

Chitradurga

author

Unknown Author

0