Command Palette
Search for a command to run...
ಮಳೆಗಾಲವು ಮಲೆನಾಡಿಗರ ಸ್ವರ್ಗ

Nannuru-team
7/16/2025

ಮಳೆಗಾಲವು ಮಲೆನಾಡಿಗರ ಸ್ವರ್ಗ ಜೂನ್ ಮತ್ತು ಜುಲೈ ತಿಂಗಳಲ್ಲಿ ಅರಬ್ಬಿ ಸಮುದ್ರದ ಕಡೆಯಿಂದ ಬೀಸುವ ಮಳೆಯ ಮಾರುತಗಳು ಪಶ್ಚಿಮ ಘಟ್ಟದ ಬೆಟ್ಟಗಳನ್ನು ತಡೆದು ಮಳೆಕಾಡುಗಳಾಗುತ್ತವೆ, ಮೊಡಗಳು ಬೆಟ್ಟಗಳನ್ನು ನಂಗಿ ಬಿಟ್ಟಿರುತ್ತವೆ,ಇದನ್ನ ನಾವು ಆಷಾಡ ಶ್ರಾವಣ ಎನ್ನುತ್ತೇವೆ, ಮನುಷ್ಯರು ಬೆಟ್ಟದಲ್ಲಿ ಇದ್ದರೆ ಮೊಡದ ಮಧ್ಯೆಯೆ ಇದ್ದ ಅನುಭವ ಆಗುತ್ತದೆ, ಉಕ್ಕಿ ಹರಿಯುವ ನದಿಗಳು ತುಂಬಿದ ಕೆರೆಗಳು, ಕೆನೆಹಾಲಿನಂತೆ ದುಮ್ಮಿಕ್ಕುವ ಜಲಪಾತಗಳು ಈ ಸೌಂದರ್ಯವನ್ನು ನೊಡುವುದಿದೆಯಲ್ಲ ಭೂಮಿಯ ಮೇಲಿನ ಸ್ವರ್ಗ, ಆಷಾಡ ಶ್ರಾವಣ ಮಾಸಗಳು ಮಲೆನಾಡಿಗರ ಹೊಸ ಪ್ರಪಂಚವನ್ನೆ ಸೃಷ್ಟಿಸುತ್ತದೆ, ಅದೊಂದು ಕಾಲಾ ಇತ್ತು , ಇಲ್ಲಿಯವರ ಆಹಾರ ಪದ್ದತಿ ಎಂದರೆ ಅಕ್ಕಿ, ಆ ಅಕ್ಕಿಬೇಕು ಅಂದರೆ ಭತ್ತ ಬೆಳೆಯಬೇಕು, ಅದಕ್ಕಾಗಿ ಗದ್ದೆಗಳನ್ನು ಹದ ಮಾಡಬೇಕು, ಅದಕ್ಕಾಗಿ ಹುಡಿ ಅಗೆ ಅಥವ ನೀರಗೆ ಅಂದರೆ ಮೊದಲೆ ಭತ್ತದ ಪೈರನ್ನ ನಾಟಿಮಾಡಲು ಸಿದ್ದಮಾಡಿಕೊಳ್ಳುವುದು, ಗಂಡುಮಕ್ಕಳು ತಲೆ ಮೇಲೆ ಕೊರಗ ಹೆಗಲಮೇಲೆ ನೇಗಿಲು ನೊಗ ಕೈಯಲ್ಲಿ ಎತ್ತುಗಳು, ಗದ್ದೆಗಳನ್ನ ಹದಮಾಡಿದರೆ ಮಹಿಳೆಯರು ಭತ್ತದ ಪೈರನ್ನ ನಡುವರು ಜಾನಪದ ಹಾಡುಗಳನ್ನ ಹಾಡುತ್ತ ಸಂತೋಷ ಪಡುತ್ತಿದ್ದರು, ಮಳೆಗಾಲ ಬಂತೆಂದರೆ ಸಾಕು ಹುಲ್ಲೇಡಿಗಳು ಕಾಣಿಸಿಕೊಳ್ಳುತ್ತವೆ, ಅವುಗಳನ್ನು ತಿಂದು ರಾತ್ರಿಯಲ್ಲಿ ಊಳಿಡುವ ನರಿಗಳು, ಕೊರಗ ಇಲ್ಲಿ ಮಳೆಯಿಂದ ರಕ್ಷಣೆ ಮಾಡಿಕೊಳ್ಳುವ ಸಾಧನ, ಕುಳಿ ಮೀನು ಹಿಡಿಯುವ ಸಾಧನ, ಕೂರಿಗೆ, ಈಗ ಇವೆಲ್ಲ ಕಣ್ಮರೆ ಯಾಗುತ್ತ ಸಾಗುತ್ತಿವೆ, ಇವುಗಳ ಜಾಗದಲ್ಲಿ ಕಾಫಿ, ಅಡಿಕೆ , ಮುಂತಾದ ವಾಣಿಜ್ಯ ಬೆಳೆಗಳು ಬಂದಿವೆ, ಈ ಸಮಯದಲ್ಲಿ ತಂಪಾದ ವಾತಾವರಣ ಇರುವುದರಿಂದ ಬಿಸಿ ಕಾಫಿ, ಇಲ್ಲಿಯ ವಿಶೇಷ ಆಹಾರ ಎಂದರೆ ಕಡಬು(ಅಕ್ಕಿಯ ತರಿಯಿಂದ ಹಬೆಯಲ್ಲಿ ಬೇಯಿಸುವುದು,) ಮಾಂಹಹಾರಿಗಳಿಗೆ ಮೀನು ಇಷ್ಟವಾದ ಆಹಾರ, ಮಳೆಗಾಲದಲ್ಲಿ ನದಿಯಲ್ಲಿ ಸಿಗುವ ಮೀನು ತುಂಬ ರುಚಿಯಾಗಿರುತ್ತದೆ ಎಂದು ಅನುಭವದವರು ಹೇಳುವರು, ಮಧ್ಯ ಮಾಂಸಹಾರಿಗಳ ಸ್ವರ್ಗ ಎಂದೆ ಹೇಳಬಹುದು, ಮಲೆನಾಡಲ್ಲಿ ಸಿಗುವ ಬೇರಣಬೆ ಬಹಳು ರುಚಿಯಾಗಿರುತ್ತದೆ ಹುತ್ತದ ಅಣಬೆ ಕೂಡ ರುಚಿಯಾಗಿರುತ್ತದೆ, ಸಸ್ಯ ಹಾರಿಗಳು ವಿವಿಧ ಭಕ್ಷ್ಯಗಳನ್ನು ಮಾಡುವರು ಕೆಸವಿನ ವಡೆ ಬಹಳ ಜನರಿಗೆ ಇಷ್ಟವಾಗುವ ಪದಾರ್ಥವಾಗಿದೆ, ಮಲೆನಾಡಿನಲ್ಲಿ ಮೂರು ಕಾಲಗಳು ಮಳೆಗಾಲ, ಚಳಿಗಾಲ, ಬೆಸಿಗೆ ಕಾಲ, ವಿದ್ಯುತ್ ಇಲ್ಲದ ಕಾಲದಲ್ಲಿ ಸಂಪರ್ಕವಿಲ್ಲದ ಕಾಲಾದಲ್ಲಿ ಹೇಗಿರಬಹುದು ಮಲೆನಾಡು...? ಹಾಡಿಗಳು ಹಳ್ಳಿಗಳಾದವು, ಹಳ್ಳಿಗಳು ನಗರ ಗಳಾದವು, ಬರಹ: ಆಕಾಶ್ ಎಸ್


ವಿಶ್ವಕರ್ಮ ಕ್ರಿಶ್ಚಿಯನ್ ರದ್ದುಪಡಿಸಿ ಹಾಸನ ವಿ...

Nannuru-team
0

ಹೆಬ್ಬಾಳ ಮೇಲ್ ಸೇತುವೆ ಓಪನ್ ವಾಹನ ಸವಾರರು ಫುಲ...

Nannuru-team
0

ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು

Nannuru-team
0

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಶ್ರೀಗಳಾದ ಶ...

Nannuru-team
0

ಬಸವತತ್ವವಾದಿ ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾ...

Nannuru-team
0

ಬಸವತತ್ವವಾದಿ ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾ...

Nannuru-team
0

ನಿಮ್ಮ ಕೈಯಲ್ಲಿ ಇರುವ ಮೊಬೈಲ್ ಫೊನ್ ನಿಮ್ಮ ಜೀವ...

Nannuru-team
0

ನಿರ್ದೇಶಕ ಶ್ರೀಮುರಳಿಮೋಹನ ನಿಧನ

Nannuru-team
0

ಇವರ ಭರ್ಜರಿ ಡಾನ್ಸ ವಿಡಿಯೋ ಫುಲ್ ವೈರಲ್

Nannuru-team
0

ಶ್ರೀ ನುಲಿಯ ಚಂದಯ್ಯ ಜಯಂತಿ ಆಚಾರಣೆ

Nannuru-team
0

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಉದ್ಯೋಗಿಗಳಿ...

Nannuru-team
0

ಶನಿವಾರ ಸಂತೆಯ ಶ್ರೀಕಾಳಿಕಾಂಬ ದೇವಾಲಯದಲ್ಲಿ ಋಗ...

Nannuru-team
0

ಬೆಂಗಳೂರಿನ ದೇವಶಿಲ್ಪಿವಿಶ್ವಕರ್ಮ ದೇವಸ್ಥಾನದಲ್...

Nannuru-team
0

ಬೆಂಗಳೂರಿಗರಿಗೆ ಸಿಹಿ ಸುದ್ದಿ

Nannuru-team
0

ಕನ್ನಡದ ಯುವನಟ ಸಂತೋಷ್ ಅಗಲಿಕೆಯಿಂದ ಕನ್ನಡ ಚಲ...

Nannuru-team
0
ಕನ್ನಡದ ಯುವನಟ ಸಂತೋಷ್ ಅಗಲಿಕೆಯಿಂದ ಕನ್ನಡ ಚಲ...

Nannuru-team
0

test upload 1

Nannuru-team
0

ಒಂದೆ ವಧುವನ್ನು ವರಿಸಿದ ಸಹೋದರರು

Nannuru-team
0
idk either

Nannuru-team
0
tst 3

Nannuru-team
0
idk 2

Nannuru-team
0
idk

Nannuru-team
0

ಅಜ್ಜಿಯೊಂದಿಗಿನ ಬಾಲ್ಯದ ನೆನಪುಗಳನ್ನ ಮರೆಯೊದು...

Nannuru-team
0

ಹಾಸನ ನಗರದ ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯದಲ...

Nannuru-team
0

ಉಪಕರ್ಮ ಅಂದರೆ ಏನು ಯಾವಾಗ

Nannuru-team
0

ಇದನ್ನ ತಿಂದಿದ್ದರಿಂದ ಕೆ ಎಸ್ ಆರ್ ಟಿ ಸಿ ಚಾಲಕ...

Nannuru-team
0

ಮೋಕೆದ ಸಿಂಗಾರಿ ಈ ಹಾಡು ಬರೆದವರು ಯಾರು ಗೊತ್ತ....

Unknown Author
0

ನೀರು ಕುಡಿಸಲು ಹೋದ ಕುರಿಗಾಹಿಗಳ ಮೇಲೆ ಹಲ್ಲೆ.....

Nannuru-team
0

ಪುತ್ತೂರಿನ ಸಂತ್ರಸ್ತೆಯ ಮನೆಗೆ ಕಾಂಗ್ರೆಸ್ ನಾಯ...

Nannuru-team
0

ಹಾಸನದ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಲ್ಲಿ ಪ್...

Nannuru-team
0

ಖ್ಯಾತ WWE ಪಟು ಹುಲ್ಕು ಹೋಗನ್ ನಿಧನ

Nannuru-team
0

ಅಟಲ್ ಸಾರಿಗೆ: ಬೆಂಗಳೂರಿನ ಬಜೆಟ್ ಬಸ್ಸುಗಳ ಗೆಜ...

Nannuru-team
0

ಒಂದೆ ವಧುವನ್ನು ವರಿಸಿದ ಸಹೋದರರು

Nannuru-team
0

ಹಾಸನದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಕೊನೆ ಆಷಾ...

Nannuru-team
0

ಮಳೆಗಾಲವು ಮಲೆನಾಡಿಗರ ಸ್ವರ್ಗ

Nannuru-team
0

ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ

Nannuru-team
0

ದಕ್ಷಿಣ ಭಾರತದ ಬಹುಭಾಷ ನಟಿ ಬಿ ಸರೋಜದೇವಿ ನಿಧನ

Nannuru-team
0

ಮೈಸೂರಿನಲ್ಲಿ ಖ್ಯಾತ ಪತ್ರಕರ್ತ ಶ್ರಿ ಕೆ,ಬಿ,ಗಣ...

Unknown Author
0

ಹಳೆ ಶಾಲಾ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗೆ ಸ...

Unknown Author
0

ಮಳೆ ಬಂತು ಮಳೆ ಬಂತು

Unknown Author
0

ಹಾಸನ ನಗರ ಮಹಾಪಾಲಿಕೆಯ ಮೇಯರ್ ಎಂ ಚಂದ್ರೆಗೌಡರು...

Unknown Author
0

ಬೆಂಗಳೂರು ಟೌನ್ ಹಾಲ್ ನಲ್ಲಿ ವಿಶ್ವಕರ್ಮ ಸಮಾಜ ...

Unknown Author
0

ಶನಿವಾರಸಂತೆಯ ಕಾಳಿಕಾಂಬ ದೇವಾಲಯದ ವಾರ್ಷಿಕೋತ್ಸ...

Unknown Author
0

Chitradurga

Unknown Author
0