ಖ್ಯಾತ WWE ಪಟು ಹುಲ್ಕು ಹೋಗನ್ ನಿಧನ

Nannuru-team

Nannuru-team

7/24/2025

ಖ್ಯಾತ WWE ಪಟು ಹುಲ್ಕು ಹೋಗನ್ ನಿಧನ

ಬೆಂಗಳೂರು: WWE ಖ್ಯಾತ ಪಟು ಇಂದು ಗುರುವಾರ ಅಮೇರಿಕಾದ ಫೋರಿಡಾ ದಲ್ಲಿ ಹೃದಯಾಘಾತದಿಂದ ನಿಧನರಾದ ಸುದ್ದಿಯನ್ನು ಅಂತರರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿವೆ, ಹೆಲ್ ಆಫ್ ಫೆಮರ್ ಹುಲ್ಕುಹೋಗನ್ ನಿಜವಾದ ಹೆಸರು ಟೆರ್ರಿಬೊಲ್ಲಿಯಾ 71 ಇವರು ನಿಧನರಾದ ಸುದ್ದಿಯು WWE ಅಭಿಮಾನಿಗಳಿಗೆ ನೊವಿನ ಸುದ್ದಿಯಾಗಿದೆ,ಇವರಿಗೆ ಅಪಾರವಾದ ಅಭಿಮಾನಿಗಳಿದ್ದರು,