ಪುತ್ತೂರಿನ ಸಂತ್ರಸ್ತೆಯ ಮನೆಗೆ ಕಾಂಗ್ರೆಸ್ ನಾಯಕ ಕೆ ಪಿ ನಂಜುಂಡಿ ವಿಶ್ವಕರ್ಮ ಭೇಟಿ
Nannuru-team
7/26/2025

ಪುತ್ತೂರು: 23-7-2025 ಬುಧವಾರ ರಾಜ್ಯಾದ್ಯಂತ ಸುದ್ದಿಯಾಗಿದ್ದ ಸುದ್ದಿ ಅದು, ಪ್ರೀತಿ ಪ್ರೇಮ ಸಲ್ಲಾಪದಲ್ಲಿ ಯುವ ಪ್ರೇಮಿಗಳು, ಇವರ ಪ್ರೀತಿಪ್ರೇಮಕ್ಕೆ ಗಂಡುಮಗುವಿಗೆ ತಂದೆಯಾದ ಯುವಕ, ನಂತರ ಮದುವೆಗೆ ಒಪ್ಪದ ಯುವಕ ಇದು ಬಾರಿಗೊಂದಲಕ್ಕೆ ಕಾರಣವಾಗಿ ರಾಜ್ಯಾದ್ಯಂತ ಸುದ್ದಿಯಾಯಿತು, ಈ ಸಂತ್ರಸ್ತೆಯ ಮನೆಗೆ ಕೆ,ಪಿ ನಂಜಂಡಿ ವಿಶ್ವಕರ್ಮ ಅವರು ಭೇಟಿನೀಡಿ ಅವರ ಯೋಗಕ್ಷೇಮವನ್ನು ವಿಚಾರಿಸಿ, ಇಂತಹ ತಪ್ಪು ಯಾವುದೆ ಕುಟುಂಬದಲ್ಲಿ ನಡೆಯಬಾರದು, ಆ ಮಗುವಿಗೆ ತಂದೆ ಬೇಕು ಆ ಹೆಣ್ಣುಮಗುವಿಗೆ ನ್ಯಾಯ ಬೇಕಲ್ಲ,ಎರಡು ಕುಟುಂಬದವರು ಒಪ್ಪಿಕೊಂಡು ಸಮಸ್ಯೆಯನ್ನು ಪರಿಹರಿಸುವ ಮೂಲಕ ಬಗೆ ಹರಿಸಿಕೊಳ್ಳೂಣ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು, ಹಿನ್ನೆಲೆ: ಪುತ್ತೂರಿನ ಬಿಜಿಪಿ ಮುಖಂಡರಾದ ಜಗನ್ನಾಥ ರಾವ್ ಎನ್ನುವವರ ಪುತ್ರ ಕೃಷ್ಣರಾವ್(21) ಪುತ್ತೂರಿನ ನಮಿತ ಅವರ ಪುತ್ರಿ ಪೂಜಆಚಾರ್ಯ ಬಿ ಎಸ್ ಸಿ ಪದವಿದರೆ, ಇಬ್ಬರು ಪುರಸ್ಪರ ಪ್ರೀತಿಸುತ್ತಿದ್ದು ಇವರು ಹೈಸ್ಕೂಲಿನಿಂದಲೆ ಇಷ್ಟ ಪಟ್ಟಿದ್ದರು, ಇವರ ಪ್ರೀತಿಗೆ ಈಗ ಮಗುವು ಆಯಿತು, ಕೃಷ್ಣ ರಾವ್ ತಂದೆಯಾದ, ಮಗುವಾದ ನಂತರ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ, ಇದು ರಾಜ್ಯಾದ್ಯಂತ ಸುದ್ದಿಯಾಯಿತು, ಇದರಿಂದ ಕೃಷ್ಣ ರಾವ್ ಜೈಲುಪಾಲಾದ, ಯುವಕನು ಮಗುವಿನ ತಂದೆಯೆಂದು ಒಪ್ಪಿಕೊಂಡು ಯುವತಿಯನ್ನು ಮದುವೆಯಾಗಿದ್ದರೆ ಇಷ್ಟುದೊಡ್ಡ ವಿಷಯವೆ ಆಗುತ್ತಿರಲಿಲ್ಲ, ಬಗೆಹರಿಸಿಕೊಳ್ಳಬಹುದಾಗಿದ್ದ ವಿಷಯ ನ್ಯಾಯಾಲಯದ ಮೆಟ್ಟಿಲೇರಿತು, ಇದರಿಂದ ಸಂತ್ರಸ್ತೆಯ ಕುಟುಂಬದವರು ಕಣ್ಣಿರಿಡುವಂತೆ ಮಾಡಿದೆ,




