ನೀರು ಕುಡಿಸಲು ಹೋದ ಕುರಿಗಾಹಿಗಳ ಮೇಲೆ ಹಲ್ಲೆ...?
Nannuru-team
7/26/2025

ಕೊಪ್ಪಳ #koppal #BOLDOTA #KOPPAL JILLA BACHAVO ANDOLANA SAMITI ಕೊಪ್ಪಳ ದನ,ಕುರಿಗಳಿಗೆ ನೀರು ಕುಡಿಸಲು ಬಲ್ಡೊಟಾ ಕಂಪನಿ ಒಳಗಡೆ ರೈತರು ಮತ್ತು ಕುರಿಗಾಯಿಗಳು ಹೋದಾಗ ಅಲ್ಲಿನ ಸಿಬ್ಬಂದಿಗಳು ರೈತರನ್ನು ಹೊಡೆದು ಕುರಿಗಾಯಿಗಳ ಮೇಲೆ ಹಲ್ಲೆ ಮಾಡಿದ್ದಾರೆ... ಹೈ ಕೋರ್ಟ್ ಆದೇಶದಂತೆ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮತ್ತು ಧನ ಕುರಿಗಳಿಗೆ ಉಪಯೋಗಿಸಲು ಮುಕ್ತವಾಗಿ ಇಡಬೇಕೆಂದು ಆದೇಶವಿದ್ದರೂ ಇಂತ ವರ್ತನೆಯನ್ನು ಕಂಪನಿ ತನ್ನ ಸಿಬ್ಬಂದಿಗಳ ಮಾಲಕ ಮಾಡಿಸುತ್ತಿದೆ.. ಕೊಪ್ಪಳದ ಜನತೆ ಎಚ್ಚೆತ್ತುಕೊಳ್ಳಬೇಕು.. ಇವತ್ತು ಕುರಿಗಾಯಿಗಳು ಮುಂದಿನ ಜನ ಕೊಪ್ಪಳ ಜನತೆಯ ಮೇಲೆ ಕೂಡ ಇಂತಹ ಹಲ್ಲೆಗಳು ನಡೆಯಬಹುದು... ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದು ಸೋಷಿಯಲ್ ಮೀಡಿಯದಲ್ಲಿ ಹರಿದಾಡುತ್ತಿದೆ,




