ಶನಿವಾರಸಂತೆಯ ಕಾಳಿಕಾಂಬ ದೇವಾಲಯದ ವಾರ್ಷಿಕೋತ್ಸವ

Unknown Author

5/16/2025

ಶನಿವಾರಸಂತೆಯ ಕಾಳಿಕಾಂಬ ದೇವಾಲಯದ ವಾರ್ಷಿಕೋತ್ಸವ

17-05-2025 ಮಡಿಕೇರಿ: ಶನಿವಾರಸಂತೆಯ ಕಾಳಿಕಾಂಬ ದೇವಾಲಯದ ವಾರ್ಷಿಕೋತ್ಸವ ಶನಿವಾರಸಂತೆಯ ಗುಡುಗಳಲೆ ಜಾತ್ರಮೈದಾನದಲ್ಲಿರುವ ಶ್ರೀ ಕ್ಷೇತ್ರ ಕಾಳಿಕಾಂಬ ದೇವಾಲಯದಲ್ಲಿ 10 ನೇ ವರ್ಷದ ವಾರ್ಷಿಕೋತ್ಸವವು ದಿನಾಂಕ 25-05-2025 ಭಾನುವಾರದಂದು ನಡೆಯುವುದು, ಈ ಸಂದರ್ಭದಲ್ಲಿ ಸಾಮೂಹಿಕ ಕುಂಕುಮಾರ್ಚನೆ, ಅನ್ನಸಂತರ್ಪಣೆ, ಸಾಮೂಹಿಕ ಉಪನಯನ ಬ್ರಹ್ಮೊಪದೇಶ ನಡೆಯುವುದು, ಋತ್ವೀಜರು ವೇ ಬ್ರ ಪ್ರದೀಪ್ ಶರ್ಮ ಹೆಚ್,ಡಿ, ಶ್ರೀ ಜಿ ವೇದಿಕ್ ಶ್ರೀಗಾಯತ್ರಿ ದೇವಿಪೌರೋಹಿತ್ಯ ಜ್ಯೋತಿಷ್ಯ ಮಂದಿರ, ಹಾಸನ ರಾಷ್ಟ್ರ ಮಟ್ಟದ ಜ್ಯೋತಿಷ್ಯ ಜ್ಞಾನನಿಧಿ ಪ್ರಶಸ್ತಿ ಪುರಸ್ಕೃತರು ಮತ್ತು ಮುಳ್ಳೂರು ಶರತ್ ಅರ್ಚಕರು ಶ್ರೀ ಕಾಳಿಕಾಂಬ ದೇವಾಲಯ ಗುಡುಗಳಲೆ ಶನಿವಾರಸಂತೆ, ಕೊಡಗು, ಬ್ರಹ್ಮೋಪದೇಶ ಮಾಡಿಸುವವರು ಸಂಪರ್ಕಿಸ ಬಹುದು ಹೆಚ್ಚಿನ ವಿವರಗಳಿಗೆ ಶ್ರೀ ಬಿ ಬಿ ನಾಗರಾಜು ಅಧ್ಯಕ್ಷರು 9481858878 ಶ್ರೀ ಎ ಎನ್ ಮಂಜುನಾಥ ಕಾರ್ಯದರ್ಶಿ 9480093949 ಸರ್ವರಿಗೂ ಸ್ವಾಗತ