ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ
Unknown Author
4/10/2026

ಮಡಿಕೇರಿ: ಶನಿವಾರಸಂತೆ ಇಲ್ಲಿಯ ಸಮೀಪದ ಮುಳ್ಳೂರು ಗ್ರಾಮದಲ್ಲಿ ಬಸವೇಶ್ವರಪೂಜೆ 13.4.2026 ರಂದು ಬೆಳಗ್ಗೆ ಗ್ರಾಮಸ್ಥರು ಹಾಗೂ ಕಮಿಟಿಯ ಸದಸ್ಯರು ಎಲ್ಲರೂ ಸೇರಿ ದೇವಸ್ಥಾನ ಹಾಗೂ ದೇವಸ್ಥಾನದ ಸುತ್ತಮುತ್ತ ಜಾಗವನ್ನು ಸ್ವಚ್ಛತೆಯ ಕಾರ್ಯದೊಂದಿಗೆ ಪ್ರಾರಂಭವಾಗುತ್ತದೆ ಅದಾದ ನಂತರ ದೇವಸ್ಥಾನ ಊರಿನ ಪ್ರಮುಖ ಬೀದಿಗಳ ಹೂ ಹಾಗೂ ದೀಪದ ಅಲಂಕಾರಗೊಳಿಸುವುದು ನಂತರ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಊರಿಗೆ ಸೇರಿದ ಎಲ್ಲಾ ಗ್ರಾಮ ದೇವತೆಗಳ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಪೂಜೆಯನ್ನು ನೆರವೇರಿಸಿ ಸಂಜೆ ನಾಲ್ಕು ಗಂಟೆಗೆ ಗಂಗಾಸ್ಥಾನಕ್ಕೆ ಹೋಗುವುದು ಮುಳ್ಳೂರಿನ ಅರಳಿಕಟ್ಟೆಯಲ್ಲಿ ಪೂಜಾ ವಿಧಾನವನ್ನು ಮುಗಿಸಿ ಕಳಸ ಹಾಗೂ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯ ಮೂಲಕ ಅದ್ದೂರಿಯಾಗಿ ದೇವಸ್ಥಾನಕ್ಕೆ ಅಡ್ಡೆಯನ್ನು ತರುವುದು 8 ಗಂಟೆಗೆ ಎಲ್ಲ ಭಕ್ತಾದಿಗಳಿಗೆ ಊಟದ ವ್ಯವಸ್ಥೆ 10 ಕೆ ಸಿಡಿಮದ್ದು ಪ್ರದರ್ಶನ ನಂತರ ಬೆಳಗ್ಗೆ 5.30 ರವರೆಗೆ ಗ್ರಾಮದ ಎಲ್ಲ ಯುವಕರು ಯುವತಿಯರು ವಾದ್ಯಗೋಷ್ಠಿಗೆ ನೃತ್ಯ ಮಾಡುವುದು 6 ಗಂಟೆಗೆ ಕೆಂಡ, 7. 30ಕೆ ಎಲ್ಲರಿಗೂ ತಿಂಡಿ 8.30 ಕ್ಕೆ ಹರಾಜು ಪ್ರಕ್ರಿಯೆ ನಡೆಯುತ್ತವೆ, ಈ ಗ್ರಾಮದವರು ಬೇರೆ ಬೇರೆ ಊರುಗಳಲ್ಲಿ ಇದ್ದವರು ಈ ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕೇಳಿಕೊಂಡಿರವರು,


